ನಾಳೆಯಿಂದ ತೆರೆಗೆ ಕೋಮ
Posted date: 26 Thu, May 2016 – 09:45:45 AM

ಸೌಂದರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ ಸೆಲ್ವಂ ಅವರು ನಿರ್ಮಿಸಿರುವ ‘ಕೋಮ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರವಿ - ಚೇತನ್ ನಿರ್ದೇಶನದ ಈ ಕಾರ್ತಿಕ್ ಮಾಲೂರ್ ಅವರ ಛಾಯಾಗ್ರಹಣವಿದೆ. ಆಶಿಕ್ ಅರುಣ್ ಸಂಗೀತ ನಿರ್ದೇಶನ, ಮನು ಮಾಸ್ಟರ್ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಹಿರಿಯ ನಿರ್ದೇಶಕರಾದ ಭಗವಾನ್(ದೊರೈ ಭಗವಾನ್), ಮಠ ಗುರುಪ್ರಸಾದ್, ಬಿ.ಸುರೇಶ್, ಕಾರ್ತಿಕ್, ಶೃತಿ, ರಂಜನ, ಸುಚೇಂದ್ರ ಪ್ರಸಾದ್, ಮಂಜುನಾಥ್(ಬಾಲನಟ), ಅಜಿತ್, ಆಂಡ್ರು ಜಯಪಾಲ್, ಮಹೇಶ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed